ಅಭಿಜಿತ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಅಭಿಜಿತ್ ಚಲನಚಿತ್ರವು ೨೨ ಏಪ್ರಿಲ್ ೧೯೯೩ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ರಾಜುರವರು ನಿರ್ದೇಶಿಸಿದ್ದಾರೆ. ಸಿ.ರಾಜಕುಮಾರ್‌ರವರು ಈ ಚಿತ್ರವನ್ನು ನಿರ್ಮಾಪಣೆ ಮಾಡಿದ್ದಾನೆ. ಈ ಚಿತ್ರಕ್ಕೆ ಸಂಗೀತವನ್ನು ನೀಡಿರುವವರು ಹಂಸಲೇಖ. ಈ ಚಿತ್ರದಲ್ಲಿ ದೇವರಾಜ್ ಮತ್ತು ಕುಷ್ಬು ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ದೇವರಾಜ್ ಕುಷ್ಬು ಸಿ.ಕೆ.ಗೋವಿಂದ ರಾವ್ ಅವಿನಾಶ್ ಮೈಸೂರು ಲೋಕೆಶ್ ಕೀರ್ತಿ ರಾಜ್ ರಮೇಶ್ ಅರವಿಂದ್ ತ್ರಿವೇಣಿ ಕೆ.ಎಸ್.ಶ್ರಿಧರ್